ಅಪ್ಪು ಕಾಮಿಡಿ ಪಾತ್ರ ಮಾಡ್ಬೇಕು, ಯಶ್ ಪೌರಾಣಿಕ ಪಾತ್ರ ಮಾಡ್ಬೇಕು.! | FILMIBEAT KANNADA

2019-02-12 577

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಒಟ್ಟಿಗೆ ಸಿನಿಮಾ ಮಾಡ್ಬೇಕು ಎಂಬ ಆಸೆ ಅಭಿಮಾನಿಗಳಲ್ಲಿದೆ. ಆಸೆಗೆ ಜೀವ ನೀಡುವಂತೆ ಇಬ್ಬರು ಮಾತನಾಡಿದ್ದು, ಸಮಯ ಬಂದ್ರೆ ಒಟ್ಟಿಗೆ ಆಕ್ಟ್ ಮಾಡ್ತೀವಿ ಎಂದಿದ್ದಾರೆ.

Kannada actors Puneeth Rajkumar and Yash are ready to do a multi star movie. historical role suit for yash said puneeth rajkumar.

Videos similaires